Site icon Suddi Belthangady

ಕೊಕ್ಕಡ: ಶಕ್ತಿ ಆಟೋ ಚಾಲಕ-ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಕೊಕ್ಕಡ: ಶಕ್ತಿ ಆಟೋ ಚಾಲಕ-ಮಾಲಕರ ಸಂಘದ 2024 ಸಾಲಿನ ನೂತನ ಅಧ್ಯಕ್ಷರಾಗಿ ಅಣ್ಣಿ ಗೌಡ, ಉಪಾಧ್ಯಕ್ಷರಾಗಿ ಗಣೇಶ್ ಮಡ್ಯಲಗುಂಡಿ, ಕಾರ್ಯದರ್ಶಿಯಾಗಿ ದಿನೇಶ್ ಪಿಜಿನಡ್ಕ, ಜೊತೆ ಕಾರ್ಯದರ್ಶಿಯಾಗಿ ವಿನ್ಸೆಂಟ್ ಕೊಕ್ಕಡ, ಕೋಶಾಧಿಕಾರಿಯಾಗಿ ಕಲಂದರ್ ಮಲ್ಲಿಗೆ ಆಯ್ಕೆಯಾಗಿರುತ್ತಾರೆ.

Exit mobile version