Site icon Suddi Belthangady

ಮಾಲಾಡಿ: ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಪಿಕಪ್ ನಡುವೆ ಅಪಘಾತ

ಮಾಲಾಡಿ: ಕೊಲ್ಪದಬೈಲು ಪೆಟ್ರೋಲ್ ಪಂಪ್ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ಸು ಮತ್ತು ಪಿಕಪ್ ಗಾಡಿ ನಡುವೆ ಅಪಘಾತ ನಡೆದ ಘಟನೆ ಜ.3‌ ರಂದು ನಡೆದಿದೆ.

ಹೆದ್ದಾರಿಯ ಕೆಲಸ ನಡೆಯಿತ್ತಿದ್ದು, ಮಾರ್ಗದಲ್ಲಿ ಮಣ್ಣು ಹಾಕಿದ್ದು ಮಳೆಗೆ ಕೆಲವು ದ್ವಿಚಕ್ರ ಚಾಲಕರು ಕೆಸರಿಗೆ ಬಿದ್ದು, ವಾಹನ ಚಾಲಕರು ಸಂಚಾರಕ್ಕೆ ಪರದಾಡಿದ ಘಟನೆ ಸಂಭವಿಸಿದೆ.

ಸುಮಾರು ಒಂದು ಗಂಟೆಗಳ ಕಾಲ ಕೆಸರುಮಯ ರಸ್ತೆಯಲ್ಲಿ ನಿಲ್ಲುವಂತಾಯಿತು.

Exit mobile version