Site icon Suddi Belthangady

ಡಾನ್ಸ್ ರಿಯಾಲಿಟಿ ಶೋದಲ್ಲಿ ಬೆಳ್ತಂಗಡಿಯ ಟಿವಾ ಡ್ಯಾನ್ಸ್ ಕ್ರೀವ್ ತಂಡ ದ್ವಿತೀಯ

ಬೆಳ್ತಂಗಡಿ: ನಮ್ಮ ಟಿವಿ ಹಾಗೂ ಬಾಯ್ ಜೋನ್ ಡಾನ್ಸ್ ಅಕಾಡೆಮಿ ವತಿಯಿಂದ ಸಂಯೋಜಿಸಿದ ಡಾನ್ಸ್ ಪ್ರೀಮಿಯಮ್ ಲೀಗ್ ರಿಯಾಲಿಟಿ ಶೋ ದಲ್ಲಿ ಬೆಳ್ತಂಗಡಿಯ ಟಿವಾ ಡಾನ್ಸ್ ಕ್ರೀವ್ ಇದರ ವಿದ್ಯಾರ್ಥಿನಿ ಕುಮಾರಿ ವಂಶಿ ಹಾಗೂ ಅವರ ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಂಶಿ ಉಪ್ಪಿನಂಗಡಿ ಇಂದ್ರಪ್ರಸ್ಥ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿಧ್ಯಾರ್ಥಿನಿಯಾಗಿದ್ದು, ಟಿವಾ ಡಾನ್ಸ್ ಕ್ರೀವ್ ತಂಡ ತರಬೇತುದಾರಾದ ಸುಶ್ಮೀತ, ಯಶ್ವಿನ್ ದೇವಾಡಿಗ ಮಂಗಳೂರು ವಿಕಾಸ್ ಹಾಗೂ ಸುನೀಲ್ ತರಬೇತಿ ನೀಡಿದ್ದರು. ಉಪ್ಪಿನಂಗಡಿ ಲಕ್ಷ್ಮೀ ನಗರದ ಸುಮಾ ರಮಾನಂದ ದಂಪತಿಯ ಪುತ್ರಿ.

Exit mobile version