ಧರ್ಮಸ್ಥಳ: ಇಲ್ಲಿನ ದೊಂಡೋಲೆಯ ನಿವಾಸಿ, ಗೃಹೋದ್ಯಮಿ, ಹಾಡುಗಾರ್ತಿಯೂ ಆಗಿರುವ ಸಾಧಕಿ ಸಂಧ್ಯಾ ಎಸ್ ಭಟ್ (55ವ)ಇಂದು ವಿಧಿವಶರಾಗಿದ್ದಾರೆ.
ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಇಂದು (ಡಿ.27) ಕೊನೆಯುಸಿರೆಳೆದಿದ್ದಾರೆ.
ಇವರು ತಾಯಿ, ಅತ್ತೆ, ಗಂಡ ಶ್ರೀನಿವಾಸ್ ಭಟ್, ಮಗ ಪತ್ರಕರ್ತ, ಸುದ್ದಿ ನ್ಯೂಸ್ ನ ನಿರೂಪಕರೂ ಆಗಿದ್ದ ಆದಿತ್ಯ ದೊಂಡೋಲೆ, ಮಗಳು ಐಶ್ವರ್ಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.