Site icon Suddi Belthangady

ಮುಂಡಾಜೆ: ದ್ವಿಚಕ್ರ ವಾಹನ ಹಾಗೂ ಬಸ್ ನಡುವೆ ಅಪಘಾತ

ಮುಂಡಾಜೆ-ದಿಡುಪೆ ರಸ್ತೆಯ ನವೋದಯ ಶಾಲೆ ಬಳಿ ದ್ವಿಚಕ್ರ ವಾಹನ ಬಸ್ ನ್ನು ಓವರ್ ಟೇಕ್ ಮಾಡುವ ಸಂದರ್ಭ ಬಸ್ ಗೆ ಬಡಿದು ತೋಟತ್ತಾಡಿ ಗ್ರಾಮದ ಬಾಬು ಗೌ ಡ(54) ಹಾಗೂ ಪತ್ನಿ ಕಲ್ಯಾಣಿ (52 ಗಾಯಗೊಂಡ ಘಟನೆ ಡಿ.26ಸಂಜೆ ನಡೆದಿದೆ.

ಗಾಯಾಳಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Exit mobile version