ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪ ಕೆಟ್ಟು ನಿಂತ ಖಾಸಗಿ ಬಸ್- ವಾಹನ ಸಂಚಾರಕ್ಕೆ ಅಡಚಣೆ Suddi Belthangady 2 years ago ಬೆಳ್ತಂಗಡಿ ಬಸ್ ನಿಲ್ದಾಣದ ಸಮೀಪ ಖಾಸಗಿ ಬಸ್ ಒಂದು ಕೆಟ್ಟು ನಿಂತಿದ್ದು ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.