Site icon Suddi Belthangady

ಶ್ರೀ ದುರ್ಗಾ ಕ್ರೀಡಾ ಸಮಿತಿ ಪಾದೆ: ನೂತನ ಪದಾಧಿಕಾರಿಗಳ ಆಯ್ಕೆ

ಶಿಬರಾಜೆ: ಶ್ರೀ ದುರ್ಗಾ ಕ್ರೀಡಾ ಸಮಿತಿ ಪಾದೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಡಿ.17 ರಂದು ನಡೆಯಿತು.

ನೂತನ ಅಧ್ಯಕ್ಷರಾಗಿ ಹರೀಶ್ ಕುಮಾರ್ ವಳಗುಡ್ಡೆ ಆಯ್ಕೆ ಆಗಿದ್ದಾರೆ.ಉಪಾಧ್ಯಕ್ಷರಾಗಿ ವಿಖ್ಯಾತ್ ನೆಕ್ಕಾರಾಜೆ, ಕಾರ್ಯದರ್ಶಿಯಾಗಿ ಶಿವಪ್ರಸಾದ್ ವಳಂಬಳ, ಜೊತೆ ಕಾರ್ಯದರ್ಶಿಯಾಗಿ ದಿಲೀಪ್ ಮಾಪಲ್ತಿ ಮಾರ್, ಕೋಶಾಧಿಕಾರಿಯಾಗಿ ನಿತೇಶ್ ಬಟ್ಯಾಲ್ ಆಯ್ಕೆ ಆಗಿದ್ದಾರೆ.

Exit mobile version