Site icon Suddi Belthangady

ಬಂದಾರು: ರಿಕ್ಷಾ-ಬೈಕ್ ಡಿಕ್ಕಿ: ಈಜು ತಜ್ಞ ಮುಹಮ್ಮದ್ ಬಟ್ಲಡ್ಕರವರಿಗೆ ಗಂಭೀರ ಗಾಯ

ಬಂದಾರು ಇಲ್ಲಿಯ ಈಜು ತಜ್ಙ ಮುಹಮ್ಮದ್ ಓಟೆಚ್ಚಾರು ಬಟ್ಲಡ್ಕ ಇವರ ಬೈಕ್ ರಿಕ್ಷಾಗೆ ಡಿಕ್ಕಿಯಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಿಕ್ಷಾ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದ್ದಾರೆ.

Exit mobile version