ಬೆಳ್ತಂಗಡಿ: ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ 2023-24 ನೇ ಸಾಲಿನ ಅಧ್ಯಕ್ಷರಾಗಿ ಸದಾಶಿವ ಊರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಯಶೋಧರ ಮುಂಡಾಜೆ ಪ್ರಥಮ ಉಪಾಧ್ಯಕ್ಷರಾಗಿ ಗುರುರಾಜ್ ಗುರಿಪಿಲ್ಲ, ದ್ವಿತೀಯ ಉಪಾಧ್ಯಕ್ಷರಾಗಿ ಸಂತೋಷ್ ಅರಳಿ, ಕೋಶಾಧಿಕಾರಿಯಾಗಿ ಜಯಕುಮಾರ್ ಶಿರ್ಲಾಲು, ನಿರ್ದೇಶಕರಾಗಿ ನಾಗೇಶ್ ಆದೇಲು, ಸ್ಥಿತೇಶ್ ಎಸ್ ಬಾರ್ಯ, ಜ್ಞಾನೇಶ್ ಶಿರ್ಲಾಲು, ಸುನಿಲ್ ಕನ್ಯಾಡಿ, ಚಂದಹಾಸ ಬಳಂಜಿ, ದೇವದಾಸ್ ಅಲಡ್ಕ, ಬೇಬಿಂದ್ರ, ಹರೀಶ್ ಕಳೆಯ, ಲೀಲಾವತಿ ಪಣಕಜೆ, ರತನ್ ಅರಳಿ, ಪ್ರಮೀಳಾ ನಾವೂರ, ಮನೋಜ್ ಕುಂಜರ್ಪ ಆಯ್ಕೆಯಾಗಿರುತ್ತಾರೆ.
ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕರಾಗಿ ಸದಾಶಿವ ಊರ, ಪ್ರಧಾನ ಕಾರ್ಯದರ್ಶಿಯಾಗಿ ಯಶೋಧರ ಮುಂಡಾಜೆ ಆಯ್ಕೆ
