Site icon Suddi Belthangady

ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ಮಾಂಡೋವಿ ಮೋಟಾರ್ಸ್ ಪ್ರೈ ಲಿ. ನಾರಾವಿ ಶಾಖೆಯ ವಾಹನಗಳ ಪ್ರದರ್ಶನ, ಮಾಹಿತಿ ಕೇಂದ್ರ

ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ವಸ್ತುಪ್ರದರ್ಶನ ಮೇಳದಲ್ಲಿ ಮಾಂಡೋವಿ ಮೋಟಾರ್ಸ್ ಪ್ರೈ ಲಿ. ನಾರಾವಿ ಶಾಖೆ, ಬೆಳ್ತಂಗಡಿ ತಾಲೂಕು ಇದರ ವಾಹನಗಳ ಪ್ರದರ್ಶನ ಹಾಗೂ ಮಾಹಿತಿ ಕೇಂದ್ರವು ಡಿ.8ರಂದು ಪದ್ಮಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಘನ ಉಪಸ್ಥಿತಿಯಲ್ಲಿ ಶುಭಾರಂಭಗೊಂಡಿತು.

ಈ ಸಂದರ್ಭದಲ್ಲಿ ಪ್ರಥಮ ಗ್ರಾಹಕರಾದ ಸತೀಶ್ ಕುಮಾರ್ N.R.Pura ರವರಿಗೆ ಮಾರುತಿ ಸುಝುಕಿ Ertiga CNG ಕಾರಿನ ಕೀಲಿಯನ್ನು ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಹಸ್ತಾಂತರಿಸಲಾಯಿತು.

ಈ ವೇಳೆ ಮಾಂಡೋವಿ ಮೋಟಾರ್ಸ್ ನ ಶಶಿಧರ ಕಾರಂತ್ DGM Sales, ಸುಜಿತ್ ಕುಮಾರ್ Manager Rural Sales, ಸುಪಾರ್ಶ್ವ ಶೆಟ್ಟಿ Finance Manager, ಪ್ರದೀಪ್ ASM, ಚರಣ್ ಕುಮಾರ್ Team Manager, ಸುಮಂತ್ ರಾಜ್ Relationship Manager ಉಪಸ್ಥಿತರಿದ್ದರು.

ಈ ಮಳಿಗೆಯು ಡಿ.13 ರ ವರೆಗೆ ತೆರೆದಿದ್ದು, ಎಲ್ಲಾ ಗ್ರಾಹಕರು ಕಾರುಗಳಿಗೆ ಇರುವ ವರ್ಷದ ಅತ್ಯಧಿಕ ಉಳಿತಾಯಗಳ ಸದುಪಯೋಗ ಪಡೆಯಲು ಮಾಂಡೋವಿ ಮೋಟಾರ್ಸ್ ಆಡಳಿತ ವರ್ಗ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ ಚರಣ್ ಬೆಳ್ತಂಗಡಿ 9972460032 ಸಂಪರ್ಕಿಸಲು ಕೋರಿದೆ.

Exit mobile version