ಬೆಳಾಲು: ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ವಿಕಲ ಚೇತನರ ಪುನರ್ವಸತಿ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಾ ವಿಕಲಚೇತನರಿಗೆ ಸರಕಾರದ ವಿವಿಧ ಯೋಜನೆಗಳನ್ನು ತಲುಪಿಸುವ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಇವರಿಗೆ ಪ್ರಯೋಜನ ಪಡೆದ ಪೆರಿಯಡ್ಕದ ಪವಿತ್ರಾ ಲೋಕೇಶ್ ಪೂಜಾರಿಯ ಪುತ್ರಿ ಕೃತಿಕಾ, ವಚ್ಚ ಪ್ರಭಾ ಶೀನಪ್ಪ ಗೌಡರ ಪುತ್ರ ಪುರಾಣಿತ್ ಮತ್ತು ವಸಂತ ಗೌಡ ಕೆಮ್ಮಟೆ ಇವರು ಪೆರಿಯಡ್ಕ ಶಾಲೆಯಲ್ಲಿ ಡಿ.10 ರಂದು ನಡೆದ ಸಮಾರಂಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.
ವಿಕಲಚೇತನರ ಪುನರ್ವಸತಿ ಸಂಯೋಜಕ ಈರಣ್ಣ ಎಸ್.ಎಚ್ ಗೆ ಸನ್ಮಾನ
