Site icon Suddi Belthangady

ವಿಶ್ವ ದಾಖಲೆ ಖ್ಯಾತಿಯ ಡೇವಿಡ್ ಜೈಮಿ ಮನೆಗೆ ನೆಲ್ಯಾಡಿ ಕಾಲೇಜಿನ ವಿದ್ಯಾರ್ಥಿಗಳು ಭೇಟಿ

ಕೊಕ್ಕಡ: ವಿಶ್ವ ದಾಖಲೆ ಖ್ಯಾತಿಯ ಡೇವಿಡ್ ಜೈಮಿ ಮನೆಗೆ ಮಂಗಳೂರು ವಿಶ್ವವಿದ್ಯಾಲಯದ ನೆಲ್ಯಾಡಿ ಕಾಲೇಜಿನ ವಿಧ್ಯಾರ್ಥಿಗಳ ತಂಡವು ನ.27 ರಂದು ಮನೆಗೆ ಭೇಟಿ ನೀಡಿ ಕೃಷಿ, ಜೇನು ಸಾಕಾಣಿಕೆ ಮತ್ತು ಕೃಷಿ ಭೂಮಿಯಲ್ಲಿ ಅಳವಡಿಸಿದ ಸರಳ ಮಳೆ ನೀರು ಕೊಯ್ಲು ಮತ್ತು ಜಲ ಸಂರಕ್ಷಣಾ ವಿಧಾನಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

Exit mobile version