Site icon Suddi Belthangady

ಮಂಗಳೂರು ವಿ.ವಿ ಅಂತರ ಕಾಲೇಜು ಕಬಡ್ಡಿ ಪಂದ್ಯಾಟ- ಉಜಿರೆ ಎಸ್.ಡಿ.ಎಂ ಪ್ರಥಮ

ಉಜಿರೆ: ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಶ್ರೀ ರತ್ನವರ್ಮ ಹೆಗಡೆ ಟ್ರೋಫಿ ಕಬ್ಬಡಿ ಪಂದ್ಯಾಟದ ಅಂತಿಮ ಪಂದ್ಯಾಟದಲ್ಲಿ ಉಜಿರೆ ಎಸ್.ಡಿ.ಎಂ ತಂಡವು ಆಳ್ವಾಸ್ ಮೂಡಬಿದ್ರೆ ತಂಡವನ್ನು 50=33 ಅಂತರದಿಂದ ಸೋಲಿಸಿ, ಮಂಗಳೂರು ವಿಶ್ವವಿದ್ಯಾನಿಲಯದ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

Exit mobile version