Site icon Suddi Belthangady

ಬೆಳಾಲು: ಪಿನಾರಿ ಜನಾರ್ದನ ಆಚಾರಿ ಮನೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ

ಬೆಳಾಲು : ಪಿನಾರಿ ಜನಾರ್ದನ ಆಚಾರಿ ಇವರ ಮನೆಯಲ್ಲಿ ನ.30 ರಂದು ರಾತ್ರಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ.

ಮನೆಯ ನಾಯಿಯನ್ನು ನುಂಗಲು ಪ್ರಾರಂಭಿಸುವ ವೇಳೆ ನಾಯಿಯು ಜೋರಾಗಿ ಕಿರುಚಿದ ಸಂದರ್ಭದಲ್ಲಿ ಮನೆಯವರು ಹೊರಗೆ ಬಂದು ನೋಡಿದಾಗ ಹಾವು ಕಂಡಿದೆ ಭಯ ಬೀತಗೊಂಡ ಮನೆಯವರು ತಕ್ಷಣ ಸ್ಥಳೀಯ ನಿವಾಸಿ ಸಂಜೀವ ಕೊಲ್ಪಡಿ ಇವರಿಗೆ ಕರೆ ಮಾಡಿ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

Exit mobile version