Site icon Suddi Belthangady

ಕಲ್ಮಂಜದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

ಕಲ್ಮoಜ: ವಿವಿಧ ಸರಕಾರಿ ಸೇವೆಗಳ ಅರ್ಜಿ ಹಾಕಲು ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಇದರ ಉದ್ಘಾಟನೆ ಕಲ್ಮoಜ ಪಂಚಾಯತ್ ಕಟ್ಟಡದಲ್ಲಿ ನ.30ರಂದು ನಡೆಯಿತು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ರವರು ರಿಬ್ಬನ್ ಕತ್ತರಿಸುವ ಮುಖಂತರ ಅಧಿಕೃತವಾಗಿ ಚಾಲನೆ ನೀಡಿ ಕಂಪ್ಯೂಟರ್ಗಳನ್ನು ಉದ್ಘಾಟನೆ ಗೊಳಿಸಿದರು.

ಮಾತೃಶ್ರೀ ವಸಂತಿ ದೀಪ ಬೆಳಗಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ಸದಸ್ಯರಾದ ರಾಧಾಕೃಷ್ಣ ಗೌಡ, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಅಶ್ವಥ್ ಕುಮಾರ್,ಕೃಷಿಕ ಗ್ರೇಸಿಯನ್ ವೇಗಸ್, ಧರ್ಮಸ್ಥಳ ಗ್ರಾಮ ಪಂ. ಸದಸ್ಯ ಹರೀಶ್ ಸುವರ್ಣ ಕನ್ಯಾಡಿ, ಯಶೋಧರ ಚಾರ್ಮಾಡಿ, ಪದ್ಮ ಪೂಜಾರಿ ಕಡಂಬು, ರಮಾನಂದ ಪೂಜಾರಿ, ಸಂತೋಷ್ ಪೂಜಾರಿ ಕಡಂಬು,ಅಶೋಕ್ ಕುಮಾರ್, ರಾಘವೇಂದ್ರ ಹುಂಕ್ರೋಟ್ಟು, ಸಂದೀಪ್ ಗುರಿಪಳ್ಳ. ಉಮೇಶ್ ಕುಲಾಲ್,ಸುದೀಶ್, ಸುಜಯ ಮನೋಹರ್, ಹರೀಶ್ ಸಾಲ್ಯಾನ್ ಉಪಸ್ಥಿತರಿದ್ದರು. ಶಶಿಧರ್ ಕಲ್ಮoಜ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಶ್ರೀಧರ್ ಮಡಿವಾಳ, ಪ್ರವೀಣ್ ಗೌಡ ಆಗಮಿಸಿ ಶುಭಹಾರೈಸಿದರು.ಹಾಗೂ ಊರವರು ಉಪಸ್ಥಿತರಿದ್ದರು.ಮಾಲಕರಾದ ಮಾಧವಿ ಸುನೀಲ್ ಸ್ವಾಗತಿಸಿ, ಸುನೀಲ್ ಕನ್ಯಾಡಿ ವಂದಿಸಿದರು.

Exit mobile version