Site icon Suddi Belthangady

ಶಿಶಿಲ ಪೇಟೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಶಿಶಿಲ: ಪ್ರತಿವರ್ಷ ಶಿಶಿಲ ಪೇಟೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿ ಕಾಣಸಿಗುತ್ತಿದ್ದು ಶಿಶಿಲ ಮೂಲಕ ಶಿರಾಡಿ ಕಡೆಯಿಂದ ನೆರಿಯ ಕಡೆಗೆ ಹಾಗೂ ನೆರಿಯದಿಂದ ಶಿರಾಡಿ ಕಡೆಗೆ ಸಂಚರಿಸುವ ಒಂಟಿ ಸಲಗವೊಂದು (ನ.29)ಸಂಜೆ ಕಳೆಂಜ ಕಡೆಯಿಂದ ಶಿಶಿಲ ಪೇಟೆ ಮೂಲಕ ಗುಡ್ಡೆತೋಟ ಕಡೆಗೆ ಹೋಗಿದೆ.

Exit mobile version