ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ಉಜಿರೆ ವಲಯದ ಮಾಚಾರು ಕಾರ್ಯಕ್ಷೇತ್ರದ ಮಾಚಾರು ಬಿ ಪ್ರಗತಿ ಬಂದು ಸಂಘದ ಅಬ್ಬಾಸ್ ರವರಿಗೆ ಅನಾರೋಗ್ಯದ ಕಾರಣ ಸಂಪೂರ್ಣ ಸುರಕ್ಷದ ಸಹಾಯಧನದ ಮೊತ್ತ 11,900/- ಮೊತ್ತದ ಚೆಕ್ಕನ್ನು ತಾಲೂಕು ಯೋಜನಾಧಿಕಾರಿಯಾದ ಸುರೇಂದ್ರರವರು ವಿತರಿಸದರು.
ಮೇಲ್ವಿಚಾರಕಿ ವನಿತರವರು ಹಾಗೂ ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್ ಉಪಸ್ಥಿತರಿದ್ದರು.