Site icon Suddi Belthangady

ನ.30: ಚಂದನ ವಾಹಿನಿ ದಿವ್ಯದರ್ಶನದಲ್ಲಿ ಚಂದ್ಕೂರು ದೇವಸ್ಥಾನ

ಬೆಳ್ತಂಗಡಿ : ನಡ ಗ್ರಾಮದ ಚಂದ್ಕುರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿಚಯ ನ.30 ರಂದು ಬೆಳಿಗ್ಗೆ 9 ಕ್ಕೆ ಚಂದನ ವಾಹಿನಿಯ ದಿವ್ಯ ದರ್ಶನದಲ್ಲಿ ಪ್ರಚಾರಗೊಳ್ಳಲಿದೆ ಎಂದು ಕೇಶವ ಫಡ್ಕೆ ಮಲವಂತಿಗೆ ತಿಳಿಸಿದ್ದಾರೆ.

Exit mobile version