Site icon Suddi Belthangady

ಕಳೆಂಜ: ಬರೆಂಗಾಯ ನಿವಾಸಿ ರಾಮಣ್ಣ ಗೌಡ ನಿಧನ

ಬರೆಂಗಾಯ: ಕಳೆಂಜ ಗ್ರಾಮದ ಬರೆಂಗಾಯ ನಿವಾಸಿ ರಾಮಣ್ಣ ಗೌಡ (84) ಅಸೌಖ್ಯದಿಂದ ನ.22 ರಂದು ನಿಧನರಾದರು.

ಮೃತರು ಪತ್ನಿ ಕೇಶವತಿ ಪುತ್ರರಾದ ತಿಮ್ಮಪ್ಪ ಗೌಡ,ಲಿಂಗಪ್ಪ ಗೌಡ,ಗಣೇಶ್ ಗೌಡ ಪುತ್ರಿಯರಾದ ಪ್ರೇಮ,ಮೋಹಿನಿ, ಕೇಶವತಿ,ನಳಿನ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Exit mobile version