Site icon Suddi Belthangady

ಪೆರಿಂಜೆ: ಹೇಟಾವುಮನೆ ಗುಲಾಬಿ ನಿಧನ

ಪೆರಿಂಜೆ: ಪೆರಿಂಜೆಯ ಹೇಟಾವುಮನೆ ಗುಲಾಬಿ (60ವ) ರವರು ನ.19ರಂದು ನಿಧನರಾದರು.

ಮೃತರು ಪತಿ ತಿಮ್ಮಪ್ಪ ಪೂಜಾರಿ, ಮಕ್ಕಳಾದ ಕುಶಲ, ಸುನೀತಾ, ಗಣೇಶ, ಉಮೇಶ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Exit mobile version