Site icon Suddi Belthangady

ಸುರ್ಯ ಸದಾಶಿವ ರುದ್ರ ದೇವಸ್ಥಾನದ ವತಿಯಿಂದ ಕನ್ಯಾಡಿ ಸ.ಕಿ.ಪ್ರಾ ಶಾಲೆಗೆ ಕಂಪ್ಯೂಟರ್ ವಿತರಣೆ

ಸುರ್ಯ: ಶ್ರೀ ಸದಾಶಿವ ರುದ್ರ ದೇವಸ್ಥಾನ ಸುರ್ಯ, ಇದರ ವತಿಯಿಂದ ಆಡಳಿತ ಮೊಕ್ತೇಸ್ತರರಾದ ಶ್ರೀಯುತ ಡಾ. ಸತೀಶ್ಚಂದ್ರ ಸುರ್ಯಗುತ್ತು ಇವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕನ್ಯಾಡಿಗೆ ಕಂಪ್ಯೂಟರ್ ಅನ್ನು ಇಂದು(ನ.21)ರಂದು ನೀಡಿದರು.

ಪ್ರಸ್ತುತ ಸಂದರ್ಭದಲ್ಲಿ ಸಂಗ್ರಾಮ್ ಜೈನ್ ಸುರ್ಯ ಗುತ್ತು, ಡಾ. ವೈಶಾಕ್ ವಿದ್ಯಾಧರ್, ಶಾಲಾ ಮುಖ್ಯೋಪಾಧ್ಯಾಯರು, ಹಳೆ ವಿದ್ಯಾರ್ಥಿಗಳು ಹಾಜರಿದ್ದರು.

Exit mobile version