Site icon Suddi Belthangady

ನ.18: ಕಲ್ಮಂಜದಲ್ಲಿ ಅಜ್ರಿ ಹಾರ್ಡ್‌ವೇರ್ ಮತ್ತು ಎಲೆಕ್ಟ್ರಿಕಲ್ಸ್ ಶುಭಾರಂಭ

ಕಲ್ಮಂಜ: ಕಲ್ಮಂಜ ಗ್ರಾಮದ ನಿಡಿಗಲ್ ಸರಕಾರಿ ಶಾಲಾ ಬಳಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಅಜ್ರಿ ಹಾರ್ಡ್‌ವೇರ್ ಮತ್ತು ಎಲೆಕ್ಕ್ಟ್ರಿಕಲ್ಸ್ ನ.18ರಂದು ಉದ್ಘಾಟನೆ ನಡೆಯಲಿದೆ.

ಉದ್ಘಾಟನೆಯನ್ನು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ನೆರವೇರಿಸಲಿದ್ದಾರೆ.

ಮುಖ್ಯ ಅಥಿತಿಗಳಾಗಿ ಸುನಂದಾ ದೇವಿ, ಶುಭ ಚಂದ್ರರಾಜ ಮತ್ತು ಸಹೋದರರು ಭಾಗವಹಿಸಲಿದ್ದಾರೆ.ಮಳಿಗೆಯಲ್ಲಿ ಗೃಹನಿರ್ಮಾಣಕ್ಕೆ ಬೇಕಾದ ಸಿಮೆಂಟ್, ಕಬ್ಬಿಣ, ಪೈಪ್ ಫಿಟ್ಟಿಂಗ್ಸ್, ಪ್ಲಮ್ಮಿಂಗ್ ಐಟಮ್ಸ್, ವಾಟರ್ ಟ್ಯಾಂಕ್, ಬಲ್ಬ್, ಸ್ವಿಚ್, ಎಲೆಕ್ಟ್ರಿಕ್ ಐಟಮ್ಸ್, ಪಂಪ್, ಎಲ್ಲಾ ಹಾರ್ಡ್ವೆರ್ ಐಟಮ್ಸ್ ಗಳು ಲಭ್ಯವಿದೆ ಎಂದು ಮಾಲಕ ಶುಚಿತ್ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.

Exit mobile version