Site icon Suddi Belthangady

ಕ್ರಿಸ್ತರಾಜ ನವಚೇತನ ವಿಶೇಷ ಶಾಲೆಗೆ ಕಂಪ್ಯೂಟರ್ ಕೊಡುಗೆ

ವೇಣೂರು: ಲಯನ್ಸ್‌ ಕ್ಲಬ್‌ ಮೂಡಬಿದ್ರೆ ಇದರ ಅಧ್ಯಕ್ಷರು/ಕಾರ್ಯದರ್ಶಿ ಹಾಗೂ ಸರ್ವಸದಸ್ಯರ ಸಹಕಾರದೊಂದಿಗೆ ನಮ್ಮ ಶಾಲೆಗೆ ಕಂಪ್ಯೂಟರ್ ನ್ನು ನ.15ರಂದು ಕೊಡುಗೆಯಾಗಿ ನೀಡಿರುತ್ತಾರೆ.

ಆ ಸಂದರ್ಭದಲ್ಲಿ ಮೂಡುಬಿದ್ರೆಯ ಲಯನ್ಸ್ ಕ್ಲಬಿನ ಅಧ್ಯಕ್ಷ ಲಯನ್’ ಜೋಸ್ಸಿ ಮಿನೆಜಸ್, ಕಾರ್ಯದರ್ಶಿ ಲಯನ್ ಓಸ್ವಾಲ್ಡ್ ಡಿ’ಕೋಸ್ತ, ರೋನ್ ಪ್ರೆಸಿಡೆಂಟ್ ಲಯನ್‌’ ಎಂ.ಕೆ.ದಿನೇಶ್, ಲಯನ್, ಮೆಲ್ವಿನ್ ಡಿ’ಕೋಸ್ತ ಹಾಗೂ ಲಯನ್ ಹರ್ಷ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಶಾಲಾ ಮುಖ್ಯೋಪಾದ್ಯಾಯಿನಿ ಸಿ ಶಾಲೆಟ್’ ಪ್ರಮೀರಾ ಪಿಂಟೊ ಸ್ವಾಗತಿಸಿ ಅವರ ಉದಾರ ಮನಸ್ಸಿಗೆ ಧನ್ಯವಾದ ಸಮರ್ಪಿಸಿದರು ಹಾಗೂ ಶಿಕ್ಷಕರು ಹೂಗುಚ್ಛ ನೀಡಿ ಅಭಿನಂದಿಸಿದರು.

Exit mobile version