Site icon Suddi Belthangady

ಗುರುವಾಯನಕೆರೆ: ಮಂಗಳೂರು ವೀಲ್ಸ್ ವತಿಯಿಂದ ಆಪೇ ಮಹೋತ್ಸವ

ಗುರುವಾಯನಕೆರೆ: ಮಂಗಳೂರು ವೀಲ್ಸ್ ವತಿಯಿಂದ ಗುರುವಾಯನಕೆರೆಯ ಅಭಯ ಆಸ್ಪತ್ರೆಯ ಬಳಿ ನ.16ರಿಂದ 18 ರವರೆಗೆ ಆಪೇ ಮಹೋತ್ಸವವು ನಡೆಯಲಿದೆ.

ಮಹೋತ್ಸವದಲ್ಲಿ ಉಚಿತ ವಾಹನ ತಪಾಸಣೆ, ಬಿಡಿಭಾಗಗಳ ಕೊಂಬೊ ಆಫರ್, ಬಿಡಿಭಾಗಗಳ ಮೇಲೆ ವಿಶೇಷ ರಿಯಾಯಿತಿ, ಲೇಬರ್‌ನ ಮೇಲೆ ವಿಶೇಷ ರಿಯಾಯಿತಿ, ಮೇಜರ್ ವರ್ಕ್ಸ್ ಗೆ ವಿಶೇಷ ರಿಯಾಯಿತಿ, ಎಂಜಿನ್ ಆಯಿಲ್ ಬದಲಿಸಿದರೆ ಫಿಲ್ಟರ್ ಫ್ರೀ, ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.ಅಷ್ಟೇ ಅಲ್ಲದೇ 0 ಮೆಂಟೇನೇನ್ಸ್, 0 ಡೌನ್ ಪೇಮೆಂಟ್, ಉಚಿತ ಸ್ಮಾರ್ಟ್ ಫೋನ್, ಎಕ್ಸ್‌ಚೇಂಜ್ ಮೇಳ, ಫೈನಾನ್ಸ್ ಮೇಳ, ಟೆಸ್ಟ್ ಡ್ರೈವ್ ನಡೆಯಲಿದೆ ಹಾಗೂ ಲಕ್ಕೀ ಡ್ರಾದಲ್ಲಿ ಬಹುಮಾನಗಳನನ್ನು ಗೆಲ್ಲುವ ಸುವರ್ಣಾವಕಾಶ ಇದೆ ಎಂದು ಮಾಲಕರು ತಿಳಿಸಿದ್ದಾರೆ.

Exit mobile version