Site icon Suddi Belthangady

ಅದ್ವಿನ್.ಎಸ್ ಗೆ ಲಿಟ್ಲ್ ಪ್ರಿನ್ಸ್-2023 ಪ್ರಶಸ್ತಿ

ಮಂಗಳೂರು: ನ.14ರಂದು ಮಂಗಳೂರಿನಲ್ಲಿ ನಡೆದ PATHWAY ENTERPRISES WOMEN DOCTORS WING ಮಂಗಳೂರು, ALL INDIA HAIR & BEAUTY ASSOCIATION ಇವರ ಜಂಟಿ ಸಹಭಾಗಿತ್ವದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ನಡೆಸಿದ ಮಕ್ಕಳ ಹಬ್ಬ ಕಾರ್ಯಕ್ರಮದ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಿ ಅದ್ವಿನ್ ಎಸ್ ಇವರು ಲಿಟ್ಸ್ ಪ್ರಿನ್ಸ್ ಟೈಟಲ್ ವಿನ್ನರ್ ಆಗಿದ್ದಾರೆ.

ಇವರು ಶಿಬಾಜೆ ಸಂಪ್ಯಾಡಿಯ ಸುದರ್ಶನ್ ಹಾಗೂ ರಮ್ಯ ದಂಪತಿಯ ಪುತ್ರ.ಇವರು ಪ್ರಸ್ತುತ ಬಿಷಪ್ ಪೋಲಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ನ ಒಂದನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.

Exit mobile version