Site icon Suddi Belthangady

ಗುರುದೇವ ಮಠದಲ್ಲಿ ಗೋ ಪೂಜೆ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರಮಹಾ ಸಂಸ್ಥಾನಮ್ ಶ್ರೀ ಗುರದೇವ ಮಠದ ಗೋ ಶಾಲೆಯಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ದೀಪಾವಳಿ ಹಬ್ಬದ ಅಂಗವಾಗಿ ನ.13 ರಂದು ಗೋಪೂಜೆ ನೆರವೇರಿಸಿದರು.

Exit mobile version