Site icon Suddi Belthangady

ಬೋಳ್ತೆರ್‌ಗೆ ಕಾಲಿಟ್ಟ ಒಂಟೆ

ಬೆಳ್ತಂಗಡಿ: ಬೆಳ್ತಂಗಡಿ ಪೇಟೆಯಲ್ಲಿ ಒಂಟೆ ಸಂಚಾರ ಮಾಡುತ್ತಿದ್ದು ಈ ಒಂಟೆ ಎಲ್ಲಿಂದ ಬಂತು ಎಂಬ ಕುತೂಹಲ ಎಲ್ಲರದ್ದು.ಅಷ್ಟಕ್ಕು ಈ ಒಂಟೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದು ಅಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದೆ.

ನೋಡುಗರು ಒಂಟೆಯ ಫೋಟೋ ಕ್ಲಿಕ್ಕಿಸಿ ಕೊಳ್ಳುತ್ತಿದ್ದಾರೆ.

Exit mobile version