Site icon Suddi Belthangady

ಗುರುವಾಯನಕೆರೆ ಸುಪ್ರೀಂ ಎಲೆಕ್ಟ್ರಾನಿಕ್ಸ್ ಸೋಫಾ ಮಾರ್ಟ್‌ನಲ್ಲಿ ದೀಪಾವಳಿ ಭರ್ಜರಿ ಡಿಸ್ಕೌಂಟ್ ಸೇಲ್

ಗುರುವಾಯನಕೆರೆ: ದೀಪಾವಳಿ ಹಬ್ಬದ ಅಂಗವಾಗಿ ಗುರುವಾಯನಕೆರೆ ಸುಪ್ರೀಂ ಎಲೆಕ್ಟ್ರಾನಿಕ್ಸ್ ಸೋಫಾ ಮಾರ್ಟ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಸೇಲ್ ನಡೆಯುತ್ತಿದೆ.

ಗ್ರಾಹಕರು ಪ್ರತೀ ಖರೀದಿಯಲ್ಲಿ ಕೂಪನ್ ಪಡೆಯುದರ ಮೂಲಕ ಬಂಪರ್ ಬಹುಮಾನವಾದ ಡಬಲ್ ಡೋರ್ ಫ್ರಿಡ್ಜನ್ನು ಗಳಿಸುವಂತಹ ಸುರ್ವಣ ಅವಕಾಶವನ್ನು ನೀಡಿದೆ.

ಡಿಸ್ಕೌಂಟ್ ಸೇಲ್‌ನಲ್ಲಿ ಮೆಗಾ ಎಕ್ಸೇಂಜ್ ಮೇಳ, ನಿಮಿಷದಲ್ಲಿ ಸಾಲ ಮೇಳ, ಬ್ರಾಂಡೆಡ್ ಕಂಪೆನಿಗಳ ನೇರ ವೀಕ್ಷಣೆ ಮತ್ತು ಮಾರಟ, ಮಾಸಿಕ ರೂ. 888/- ಸುಲಭ ಕಂತುಗಳ ಇಎಮ್‌ಐ ಮೇಳ ಹಾಗೂ 2000ರ ಖರೀದಿಗೆ ಖಚಿತ ಉಡುಗೊರೆ, LG ಟಿವಿ ಕೇವಲ ರೂ. 12999/- ತಿಳ್ಟಿಂಗ್ ಗ್ರೈಂಡರ್ ರೂ.4999/- ಉಷಾ 3ಬರ್ನರ್ ಗ್ಯಾಸ್ ಸ್ಟಾವ್ ನೊಂದಿಗೆ ಮಿಕ್ಷಿ ಉಚಿತ , ಟಿ ವಿ ಯೊಂದಿಗೆ ಡಿಶ್ ಸೆಟ್, ವಾಸಿಂಗ್ ಮೆಷಿನ್ ಮಾಸಿಕ ಇ ಎಂ ಐ ಕೇವಲ 888/-, 0% ಡೌನ್ ಪೇಮೆಂಟ್, ಕ್ಷಣಾರ್ಧದಲ್ಲಿ ಸಾಲ ಸೌಲಭ್ಯ, ಸೋಫಾ ಸೆಟ್ ಗಳ ಮೇಲೆ 10-45% ಆಫರ್ ಗಳು ಲಭ್ಯ.

ನಿಮ್ಮ ಮನೆ ಅಂದ ಚಂದ ಇನ್ನೂ ಹೆಚ್ಚಿಸಲು ಸುಪ್ರೀಂ ಕಾರ್ಟೆನ್ಸ್ ಹಾಗೂ ಕುಶನ್, ಅಷ್ಟೇ ಅಲ್ಲದೇ ಉಚಿತ ಸಾಗಾಟವನ್ನು ಗ್ರಾಹಕರಿಗೆ ಕಲ್ಪಿಸಿದೆ.ಫರ್ನಿಚರ್‌ಗಳ ಮೇಲೆ ಶೇ.15-50ರಷ್ಟು ಡಿಸ್ಕೌಂಟ್ ನೀಡಲಾಗಿದ್ದು, 5ಸಾವಿರ ರೂಪಾಯಿಂದ ಲಕ್ಷದವರೆಗಿನ ಗೃಹೋಪಯೋಗಿ ವಸ್ತುಗಳ ನೇರ ಸಾಲ ಮೇಳವು ಲಭ್ಯವಿದೆ.

ಗ್ರಾಹಕರು ದಸರಾ ಮತ್ತು ದೀಪಾವಳಿ ಹಬ್ಬವನ್ನು ಸುಪ್ರೀಂ ಸೋಫಾ ಮಾರ್ಟ್‌ನಲ್ಲಿ ಆಚರಿಸುವುದರೊಂದಿಗೆ ಬಹುಮಾನಗಳನ್ನು ಪಡೆಯಬಹುದು ಎಂದು ಮಾಲಕರು ತಿಳಿಸಿದ್ದಾರೆ.

Exit mobile version