Site icon Suddi Belthangady

ಪ್ರಕಾಶ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ನಲ್ಲಿ ದೀಪಾವಳಿ ವಿಶೇಷ ಕೊಡುಗೆಗಳು

ಬೆಳ್ತಂಗಡಿ: ಸಮಸ್ತ ನಾಗರಿಕರ ಸಂಭ್ರಮದ ವಾರ್ಷಿಕ ಹಬ್ಬವಾದ ದೀಪಾವಳಿಗೆ ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆಯ ಪ್ರಕಾಶ್ ಇಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ವಿಶೇಷ ರಿಯಾಯಿತಿ ವಿನಿಮಯ ಕೊಡುಗೆ ಹಾಗೂ ಆಕರ್ಷಕ ಉಡುಗೊರೆಗಳು ಗ್ರಾಹಕರಿಗೆ ದೊರೆಯಲಿದೆ ವರ್ಷದ ಹಬ್ಬದ ಕನಸನ್ನು ಪ್ರಕಾಶ್ ಇಲೆಕ್ಟ್ರಾನಿಕ್ಸ್‌ನಲ್ಲಿ ನಿಮ್ಮ ಆಯ್ಕೆಯ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಗಳನ್ನು ಖರೀದಿಸುವ ಮೂಲಕ ನನಸಾಗಿಸಿ ಹಬ್ಬದ ಸಂತೋಷ ಸಂಭ್ರಮವನ್ನು ಇಮ್ಮಡಿಗೊಳಿಸಲು ಅಪೂರ್ವ ಅವಕಾಶ ನಮ್ಮಲ್ಲಿ ಕೆಲವೇ ದಿನಗಳು ದೊರೆಯಲಿವೆ.

ಬೆಳ್ತಂಗಡಿ ತಾಲೂಕಿನ ಅತಿ ದೊಡ್ಡ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಮಳಿಗೆಯಾದ ಪ್ರಕಾಶ್ ಇಲೆಕ್ಟ್ರಾನಿಕ್ಸ್‌ನಲ್ಲಿ ಎಲ್ಲ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಖರೀದಿಗೆ ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಮನೆ ತುಂಬಿಸಿಕೊಳ್ಳಲು ಗ್ರಾಹಕರ ಅನುಕೂಲಕ್ಕಾಗಿ ನ.12 ಭಾನುವಾರವೂ ಮಳಿಗೆಗಳು ತರೆದಿರುತ್ತವೆ.

ಕಳೆದ ಅನೇಕ ವರ್ಷಗಳಿಂದ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದ್ದು ಪ್ರಕಾಶ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್ ವ್ಯವಹಾರದ ಗುರುವಾಯನಕೆರೆ ಮತ್ತು ಉಜಿರೆಯ ಮಳಿಗೆಗಳು ದೀಪಾವಳಿ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ನೀಡಲು ಸಂತೋಷ ಪಡುತ್ತಿದೆ.

ಅಗತ್ಯ ವಸ್ತುಗಳ ಖರೀದಿಗೆ ಗ್ರಾಹಕರಿಗೆ ಸಾಲ ಸೌಲಭ್ಯ ಹಾಗೂ ಹಳೆಯ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳ ವಿನಿಮಯ ಹಾಗೂ ಹೊಸ ಸಾಮಾಗ್ರಿಗಳ ಖರೀದಿಗೆ ವಿಫುಲ ಅವಕಾಶಗಳು ನಮ್ಮಲಿದೆ.

ಹೊಚ್ಚ ಹೊಸ ದಾಸ್ತಾನು ದೀಪಾಳಿ ಹಬ್ಬಕ್ಕಾಗಿಯೇ ಬ್ರಾಂಡೆಡ್ ವಸ್ತುಗಳು ಗ್ರಾಹಕರ ಮನಸೂರೆಗಳ್ಳಲಿದೆ. ನಿಮ್ಮ ಮಚ್ಚಿನ ಆಯ್ಕೆಗೆ ಜಗತ್ಪ್ರಸಿದ್ದಾ ಬ್ರಾಂಡ್‌ಗಳ ವಿಶಾಲ ಶ್ರೇಣಿಯಲ್ಲಿ ಲಭ್ಯವಿದ್ದು, ವಾಹನಗಳ ಪಾರ್ಕಿಂಗ್ ಸಮರ್ಪಕ ವ್ಯವಸ್ಥೆಯಿದೆ.

ಗ್ರಾಹಕರ ಸಂತೃಪ್ತಿಯೇ ನಮ್ಮ ಆಶಯವಾಗಿದ್ದು ದೀಪಾವಳಿ ಸಂಭ್ರಮಕ್ಕೆ ನಮ್ಮ ಕೊಡುಗೆಗಳ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version