Site icon Suddi Belthangady

ಮುಕುಂದ ಬಾಳಿಗ ಟೆಕ್ಸ್ ಟೈಲ್ಸ್‌ನಲ್ಲಿ ಹೋಲ್ ಸೇಲ್

ಪುಂಜಾಲಕಟ್ಟೆ: ಮುಕುಂದ ಬಾಳಿಗ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೊಲ್ ಸೇಲ್ ದರದಲ್ಲಿ ಡ್ರೆಸ್ ಮೆಟೀರಿಯಲ್ಸ್ ಲಭ್ಯವಿದೆ.

ಸುಮಾರು 60 ವರ್ಷಗಳಿಂದ ಪುಂಜಾಲಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರಾಂತ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಹೋಲ್ ಸೇಲ್ ಗ್ರಾಹಕರಿಗೆ ನೀಡುತ್ತಿದೆ.

ಮದುವೆ ಸೀರೆಗಳು, ಕುರ್ತಿ ಟಾಪ್ಸ್, ಪ್ಯಾಂಟ್ಸ್, ಫ್ಯಾನ್ಸಿ ಶಟಿಂಗ್ಸ್, ಮಕ್ಕಳ ಡ್ರೆಸ್ಸುಗಳು, ಯುವಕ ಯುವತಿಯರ ಡ್ರೆಸ್ ಮೆಟೀರಿಯಲ್ಸ್‌ಗಳು ವಿಶೇಷ ಹೊಲ್ ಸೇಲ್ ದರದಲ್ಲಿ ಲಭ್ಯ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Exit mobile version