Site icon Suddi Belthangady

ದೀಪಾವಳಿ ಹಬ್ಬದ ಪ್ರಯುಕ್ತ ಆನ್‌ಸಿಲ್ಕ್ಸ್ ನಲ್ಲಿ 10% ರಿಂದ 15% ವಿಶೇಷ ರಿಯಾಯಿತಿ

ಬೆಳ್ತಂಗಡಿ: ಎಂಟು ವರ್ಷಗಳಿಂದ ಗ್ರಾಹಕರ ಮನ್ನಣೆಗೆ ಪಾತ್ರವಾಗಿರುವ ಆನ್ ಆನ್‌ಸಿಲ್ಕ್ಸ್ ನಲ್ಲಿ ಈ ಬಾರಿ ದೀಪಾವಳಿ ಪ್ರಯುಕ್ತ ದೀಪಾವಳಿ ಮೆಗಾ ಸೇಲ್ ಆರಂಭವಾಗಿದ್ದು ಗ್ರಾಹಕರಿಗೆ ಪ್ರತಿ ಖರೀದಿಯ ಮೇಲೆ 10 ರಿಂದ 15% ರಿಯಾಯಿತಿ ನೀಡಲಾಗುತ್ತಿದೆ ಮತ್ತು ಮದುವೆ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ.

ಗ್ರಾಹಕರು ಈ ಕೊಡುಗೆಯ ಪ್ರಯೋಜನವನ್ನು ನ.1ರಿಂದ ನ.15ರವರೆಗೆ ಪಡೆಯಬಹುದು.

Exit mobile version