Site icon Suddi Belthangady

ಕೊಕ್ಕಡ: ಸಿಡಿಲು ಬಡಿದು ಅಪಾರ ಹಾನಿ

ಕೊಕ್ಕಡ ಗ್ರಾಮದ ತಿಪ್ಪಮಜಲ್ ನಿವಾಸಿ ಮೇರಿ ವರ್ಗೀಸ್ ರವರ ಮನೆಗೆ ನ.8ರಂದು ರಾತ್ರಿ ಸಿಡಿಲು ಬಡಿದು ಅಪಾರ ಹಾನಿಯಾಗಿದೆ.

ಸಣ್ಣ ಪುಟ್ಟ ಗಾಯಗಳೊಂದಿಗೆ ಮೇರಿ ವರ್ಗೀಸ್ ರವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ

Exit mobile version