Site icon Suddi Belthangady

ಮೂಡುಕೋಡಿ ಕೊರಗಪ್ಪ ದೇವಾಡಿಗ ನಿಧನ

ಮೂಡುಕೋಡಿ ಗ್ರಾಮದ ಗಾಣದ ಕೊಟ್ಟಿಗೆ ಮನೆ ಕೊರಗಪ್ಪ ದೇವಾಡಿಗ (93 ವರ್ಷ)ರವರು ನ.5 ರಂದು ನಿಧನರಾದರು.

ಮೃತರು ಮಕ್ಕಳಾದ ರಘು ದೇವಾಡಿಗ, ಲಿಂಗಪ್ಪ ದೇವಾಡಿಗ, ರಮಣಿ ದೇವಾಡಿಗ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version