Site icon Suddi Belthangady

ಉಜಿರೆ: ಹಮ್ಮಬ್ಬ ಬ್ಯಾರಿ ಮಂಚಿಬೆಟ್ಟು ನಿಧನ

ಉಜಿರೆ: ದುಬೈ ಸಾಮಾಜಿಕ ಕಾರ್ಯಕರ್ತ ಮತ್ತು ಎಸ್.ಡಿ.ಎಂ ಗ್ಲೋಬಲ್ ಅಲೂಮ್ನಿ ಇದರ ಸಂಚಾಲಕ ಅಬ್ದುಲ್ ರಜಾಕ್ ಉಜಿರೆ ಇವರ ತಂದೆ ಹಮ್ಮಬ್ಬ ಬ್ಯಾರಿ ಮಂಚಿಬೆಟ್ಟು ನ.3ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಇಬ್ಬರು ಪುತ್ರರು ಮತ್ತು ಪುತ್ರಿಯರನ್ನು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Exit mobile version