Site icon Suddi Belthangady

ಅರಸಿನಮಕ್ಕಿ: ಬೇಕರಿಯೊಂದರಲ್ಲಿ ಗುಳಿ ಮಂಡಲ ಹಾವು

ಅರಸಿನಮಕ್ಕಿ: ಇಲ್ಲಿಯ ಆರ್ಯ ಬೇಕರಿಯ ಹೊರಭಾಗದಲ್ಲಿ ಗುಳಿ ಮಂಡಲ(ಮಲಬಾರ್ ಪಿಟ್ ವೈಪರ್)ಹಾವು ಪ್ರತ್ಯಕ್ಷವಾಗಿದ್ದು ಹಾವು ಸಂರಕ್ಷಕ ಸುರೇಶ್ ಶಿಬಾಜೆ ರವರು ಹಾವನ್ನು ಹಿಡಿದು ಅರಣ್ಯ ಇಲಾಖೆಯವರ ಸಲಹೆಯಂತೆ ಕಾಡಿಗೆ ಬಿಟ್ಟಿದ್ದಾರೆ.

Exit mobile version