Site icon Suddi Belthangady

‘ಎ’ ದರ್ಜೆ ದೇವಸ್ಥಾನವಾಗಿ ಶಿಶಿಲದ ಶಿಶಿಲೇಶ್ವರ

ಶಿಶಿಲ: ಮತ್ಸ್ಯ ತೀರ್ಥ ದೇವಾಲಯವೆಂದು ಪ್ರಖ್ಯಾತಿ ಪಡೆದು ಅಪಾರ ಭಕ್ತಾದಿಗಳನ್ನು ಹೊಂದಿರುವ ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನವನ್ನು ‘ಎ’ ದರ್ಜೆಗೆ ಸೇರಿಸಲಾಗಿದ್ದು ಈ ಬಗ್ಗೆ ಹಿಂ.ಧಾ.ಸಂ ಮತ್ತು ಧ.ದ.ಇಲಾಖೆಯವರು ಅಧಿಸೂಚನೆ ಹೊರಡಿಸಿದ್ದಾರೆ.

Exit mobile version