Site icon Suddi Belthangady

ಅಂಡಿಂಜೆ: ಚೆಲುವಮ್ಮ ಪೂಜಾರ್ತಿ ನಿಧನ

ಅಂಡಿಂಜೆ ಗ್ರಾಮದ ಮಕ್ಕಿಲ ಮನೆ ದಿ.ನಕ್ಕುರ ಪೂಜಾರಿಯವರ ಪತ್ನಿ ಚೆಲುವಮ್ಮ ಪೂಜಾರ್ತಿ (85 ವ)ರವರು ಅ.29 ರಂದು ನಿಧನರಾದರು.

ಮೃತರು ಮಕ್ಕಳಾದ ಪದ್ಮಯ ಪೂಜಾರಿ, ಕಾಂತಪ್ಪ ಪೂಜಾರಿ, ಚಂಪಾ, ಸುಂದರಿ, ಜಾನಕಿ, ಜಯಂತಿ, ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version