ಪದ್ಮುಂಜ ಇಲ್ಲಿಯ ವಲಬಾವು ಕ್ರಷ್ಣ ನಾಯ್ಕ ಎಂಬವರಿಗೆ ಸೇರಿದ ಪಿಕಪ್ ವಾಹನವೊಂದು ಪದ್ಮುಂಜ ಪ್ರೌಡ ಶಾಲೆಯ ಸಮೀಪ ಚರಂಡಿಗೆ ಬಿದ್ದಿದ್ದು, ವಾಹನ ಚಲಾಯಿಸುತ್ತಿದ್ದ ಪಿಕಪ್ ಮಾಲಕ ಕೃಷ್ಣ ನಾಯ್ಕ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.