ಉಜಿರೆ : ಬದನಾಜೆ ಸರಕಾರಿ ಹಿ.ಪ್ರಾ.ಶಾಲಾ ಎದುರು ಮಾರ್ಗ ದಾಟುವಾಗ ಬೈಕ್ ಡಿಕ್ಕಿಯಾಗಿ ಅಲ್ಲಿಯೇ ಎದುರಿನ 3ನೇ ತರಗತಿ ವಿದ್ಯಾರ್ಥಿನಿ ದಿ.ಅಶೋಕ ಮತ್ತು ಜಯಶ್ರೀ ದಂಪತಿಯ ಪುತ್ರಿ ಅಂಕಿತಾ ಸಾವನ್ನಪ್ಪಿದ ಘಟನೆ ಅ.27ರಂದು ನಡೆದಿದೆ.