ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮದ ಚಿಲುಮೆ ಮನೆಯ ಜನಾರ್ಧನ ಆಚಾರ್ಯರವರ ಧರ್ಮಪತ್ನಿ ರಾಜೀವಿ (63ವ) ಹೃದಯಾಘಾತದಿಂದ ಅ.22ರಂದು ನಿಧನರಾಗಿದರು.
ಮೃತರು ಪತಿ ಜನಾರ್ಧನ ಆಚಾರ್ಯ, ಶಾಂತ, ಸತೀಶ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.