Site icon Suddi Belthangady

ಉಜಿರೆ: ಲಲಿತನಗರ ನಿವಾಸಿ ಲೀಲಾವತಿ ನಿಧನ

ಉಜಿರೆ ಲಲಿತನಗರ ನಿವಾಸಿ ದಿವಂಗತ ದೇವರಾಯ ಭಟ್ ಅವರ ಪತ್ನಿ ಲೀಲಾವತಿ (94ವ) ಶುಕ್ರವಾರ ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಒಬ್ಬ ಮಗ ಮತ್ತು ಏಳು ಮಂದಿ ಪುತ್ರಿಯರು ಇದ್ದಾರೆ.

Exit mobile version