Site icon Suddi Belthangady

ಕೊಕ್ರಾಡಿ: ಶಿವಣ್ಣ ಹೆಗ್ಡೆ ನಿಧನ

ಕೊಕ್ರಾಡಿ ಗ್ರಾಮದ ಲಕ್ಷ್ಮೀ ನಿವಾಸ ಶಿವಣ್ಣ ಹೆಗ್ಡೆ (76 ವ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.16 ರಂದು ನಿಧನರಾದರು.

ಮೃತರು ಪತ್ನಿ ಗಿರಿಜಾ, ಪುತ್ರರಾದ ವಸಂತ ಹೆಗ್ಡೆ, ಜಗದೀಶ್ ಹೆಗ್ಡೆ, ಓರ್ವ ಪುತ್ರಿ ಮೋಹಿನಿ ಹೆಗ್ಡೆ, ಅಳಿಯ ಬಾಲಚಂದ್ರ ಹೆಗ್ಡೆ ಹಾಗೂ ಸೊಸೆಯಂದಿರು ರಮಾವತಿ ಹೆಗ್ಡೆ, ಲಾವಣ್ಯ ಹೆಗ್ಡೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Exit mobile version