Site icon Suddi Belthangady

ಮಿತ್ತಬಾಗಿಲು: ಕೊಲ್ಲಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನೂತನ ಸಮಿತಿಯ ರಚನೆ

ಮಿತ್ತಬಾಗಿಲು: ಕೊಲ್ಲಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಮಿತಿಯ ಪ್ರಮುಖ ಸಮಿತಿಯ ರಚನೆ ಅ.15 ರಂದು ದೇವಾಲಯದ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಬ್ರಹ್ಮ ಕಲಶೋತ್ಸವದ ಅಧ್ಯಕ್ಷರಾಗಿ ವಕೀಲರಾದ ಬಿ.ಕೆ ಧನಂಜಯ ರಾವ್ ಆಯ್ಕೆಯಾದರು.ಗೌರವಾಧ್ಯಕ್ಷರಾಗಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರನ್ನು ಆಯ್ಕೆ ಮಾಡಲಾಯಿತು.ಪ್ರಧಾನ ಕಾರ್ಯದರ್ಶಿಯಾಗಿ ದಾಸಪ್ಪ ಗೌಡ ಕಾಂಜಾನು ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ಲಕ್ಷ್ಮಿ ಕಿಲ್ಲೂರು, ಕೋಶಾಧಿಕಾರಿಯಾಗಿ ವಾಸುದೇವರಾವ್ ಕಕ್ಕೆನೇಜಿ ಆಯ್ಕೆ ಮಾಡಲಾಯಿತು.

ಸಹ ಕೋಶಾಧಿಕಾರಿ ಬಾಲಕೃಷ್ಣ ಪರಾರಿ, ಪರಮೇಶ್ವರ್ ಅಮೈ, ಮಮತಾ ಪರಾರಿ, ಗೌರವ ಸಲಹೆಗಾರರಾಗಿ ಯಶೋಧರ ಬಳ್ಳಾಲ್ ಬಂಗಾಡಿ, ಬಿ ಕೆ ಸಂತೋಷ ರಾವ್, ಡಾ! ಪ್ರದೀಪ್ ನಾವೂರು, ವಾಣಿ ಸುಗುಣ ಕುಮಾರ್, ಶರತ್ ಕೃಷ್ಣ ಪಡ್ಡೆಟ್ನಾಯ, ಲಕ್ಷ್ಮೀನಾರಾಯಣರಾವ್ ಧರ್ಮಸ್ಥಳ, ಮಂಜುನಾಥ ಕಾಮತ್, ರಕ್ಷಿತ್ ಶಿವರಾಂ, ಬಿ, ಕೆ ಶ್ರೀಕಾಂತ್ ರಾವ್, ಭುಜ ಬಳಿ ಧರ್ಮಸ್ಥಳ, ಡಾ| ನಾರಾಯಣ ತುಳುಪುಲೆ ಮಲವಂತಿಗೆ, ಸಲಹೆಗಾರರಾಗಿ ಶಶಿಧರ್ ಬೆಡಿಗುತ್ತು, ಲೋಕೇಶ್ವರಿ ವಿನಯ ಚಂದ್ರ, ಜಲಜಾಕ್ಷಿ ಹಗರಿ ಮಾರು, ರವಿಚಂದ್ರ ಪೂಜಾರಿ ಹಿರಿಮಾರು, ಸೌಮ್ಯ ಲತಾ ಜಯಂತಗೌಡ, ಪಾಂಡುರಂಗ ಮರಾಟೆ, ಗೋಪಾಲಕೃಷ್ಣ ಸಲ್ಲಂಗಾವು, ಹರೀಶ್ ಸಾಲಿಯಾನ್ ಮೋರ್ತಾಜೆ, ಸಂಜೀವ ಗೌಡ ಮನ್ನಡ ಆನಂದ ಹಡಿಲು ಮುಕುಂದ ಸುವರ್ಣ, ಅಶೋಕ್ ಕಾಡ್ತಿಮರ, ವಿಠಲ ಪೂಜಾರಿ ಹೊಸಮನೆ ಅರುಣ್ ಕುಮಾರ್ ಹೋಟೆಲ್ ದಿವಸ ಉಜಿರೆ, ಲಕ್ಷ್ಮಣಗೌಡ ಇರ್ತಿಕಾಲ್, ವನಿತಾ ಶಾಂತಿಗುಡ್ಡೆ, ವಿಜಯಲಕ್ಷ್ಮೀ ಒಳಚ್ಚಿನ್, ಶುಭ ಲಕ್ಷ್ಮಿದೀಡುಪೆ ವತ್ಸಲ ಶಿವಾನಂದ, ನಾಗರತ್ನ ಕೊಲ್ಲಿ ಪಾಲು, ಯಶೋಧ ಮಾಲೂರು, ಪವಿತ್ರ ಸೇವಾ ನಿರತೆ, ಲತಾ ಕರಿಯಲು, ಉಪಾಧ್ಯಕ್ಷರಾಗಿ ಕೇಶವ ಪಡಕೆ, ಚಂದ್ರಶೇಖರ ಕೊಲ್ಲಿ ಪಾಲು, ಸಂಕರನಾರಾಯಣ ತೋಡುತಿಲ್ಲಾಯ, ರಂಜನ್, ಜಿ ಗೌಡ, ತಿಮ್ಮಪ್ಪ ಗೌಡ, ಪುಟ್ಟ ಕುಂಬಾರ, ಹೂವಪ್ಪ ಮಲೆಕುಡಿಯ, ಎನ್, ಕೆ ಪಡಕೆ, ಹೂವಣಿ ಗೌಡ ದಿಡುಪೆ, ಪ್ರಕಾಶ್ ಕುಮಾರ್ ಜೈನ್ ಮಲವಂತಿಗೆ, ರತ್ನಾವತಿ ಕಡ್ನಿದ್ಯಾವರ, ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಹೂವಪ್ಪ ಗೌಡ ಕೊಂಡಮಲೆ, ಆನಂದ ಗೌಡ ಮಯೂರ್ ನೋಡಿ ಪದ್ಮಎಂ ಕೆ ಆಲಂಗರು ಪ್ರಭಾಕರ ಹ ಅಲಂತಡ್ಕ ದೆಜಪ್ಪ ಪೂಜಾರಿ ಕೊಂಡೇಲು ಬಿಕೆ ಪ್ರಶಾಂತ ರಾವ್ ಅನು ಮಲೆಕುಡಿಯ, ಕೊಂಡೇಲು ಬಿಕೆ ಪ್ರಶಾಂತ ರಾವ್, ಅನ್ನು ಮಲೆಕುಡಿಯ, ಅನ್ನು ನಲಿಕೆ ಕರಿಯ ಮುಗೇರ ಶೇಖರ ಪೂಜಾರಿ, ಜತ್ತಣ್ಣ ಗೌಡ, ಸೇಸಪ್ಪ ಮಲವಂತಿಕೆ ವೀರೇಶ್ವರ ಮರಾಠಿ, ಪ್ರಧಾನ ಸಂಘಟನಾ ಕಾರ್ಯದರ್ಶಿ ವಿನಯ ಸೇನರ ಬೆಟ್ಟು, ಸುಧಾಕರ ಪೂಜಾರಿ ಮಿತ್ತವಾಗಿ, ದಿನೇಶ್ ಗೌಡ ದಿಡುಪೆ, ಕೇಶವ ಎಂ ಕೆ ಮಲವಂತಿಗೆ, ಶಾಲಿನಿ ಗೋಪಾಲ ಪೂಜಾರಿ ಕೊಲ್ಕಿ, ರತನ್ ಶೆಟ್ಟಿ ಮಲವಂತಿಗೆ, ಜಯರಾಮ್ ಸಾಲಿಯಾನ್, ಅಶೋಕ್ ಕುಮಾರ್ ಕಡಿರುದ್ಯಾವರ, ಸುಬ್ರಹ್ಮಣ್ಯ ರಾವ್ ಕೊಲ್ಲಿ ಪಾಲು, ಮೋಹನ್ ಸುವರ್ಣ ಕಿಲ್ಲೂರು, ಮಹೇಶ್ ಗೌಡ ಕರಿಯಲು, ಚಂದ್ರಶೇಖರ ಕಾಂಜಾನು, ರಾಜೇಶ್ ಎನ್ ಆರ್, ರಾಮಣ್ಣ ಕುಂಬಾರ, ಇವರನ್ನು ಆಯ್ಕೆ ಮಾಡಲಾಯಿತು,

Exit mobile version