ಮೇಲಂತಬೆಟ್ಟು: ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾ.ಪಂ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ಕರಪತ್ರ ವಿತರಿಸಿ, ಮಾಹಿತಿ ನೀಡಲಾಯಿತು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರು ಸವಿತಾ ಮತ್ತು ಸದಸ್ಯರು, ಚಂದ್ರರಾಜ್ ಎಮ್ ಮತ್ತು ಅಭಿವೃದ್ಧಿ ಅಧಿಕಾರಿ ಅಭಿನಯ, ಗ್ರಾ.ಪಂ ಕಾರ್ಯದರ್ಶಿ ನಿರ್ಮಲ್, ಎಂ.ಬಿ.ಕೆ. ಮಲ್ಲಿಕಾ ಹಾಗೂ ಗ್ರಾ.ಪಂ ಸಿಬ್ಬಂದಿ ಕು.ಪ್ರಮೀಳಾ ಉಪಸ್ಥಿತರಿದ್ದರು.