Site icon Suddi Belthangady

ಗೇರುಕಟ್ಟೆ: ಜನನಿ ಅಲ್ಯೂಮಿನಿಯಂ ಫ್ಯಾಭ್ರಿಕೇಶನ್ ಶುಭಾರಂಭ

ಗೇರುಕಟ್ಟೆ: ಇಲ್ಲಿಯ ಜನನಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದಲ್ಲಿ ಅ.16 ರಂದು ಶುಭಾರಂಭಗೊಂಡಿದೆ.

ಫೈಬರ್‌ ಡೋರ್, ಅಲ್ಯೂಮಿನಿಯಂ ಕಿಟಕಿ, ಫೈಬರ್ ಸೀಲಿಂಗ್, ಪಾರ್ಟಿಶನ್ ಹಾಗೂ ಎಲ್ಲಾ ರೀತಿಯ ಅಲ್ಯೂಮಿನಿಯಂ ಫ್ರಾಬ್ರಿಕೇಶನ್ ಕೆಲಸವನ್ನು ಸೂಕ್ತ ಸಮಯದೊಳಗೆ ಮಾಡಿಕೊಡಲಾಗುತ್ತದೆ ಮತ್ತು ಮಿತದರಗಳಲ್ಲಿ ಉತ್ತಮ ಗುಣಮಟ್ಟ ವಸ್ತುಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ ಎಂದು ವ್ಯವಸ್ಥಾಪಕ ಯುವರಾಜ್ ಮೆದಿನ ತಿಳಿಸಿದರು.

ಗೇರುಕಟ್ಚೆ ಸ್ಥಳೀಯ ವಿವಿಧ ಅಂಗಡಿಗಳ ಮಾಲಕರು, ವಾಹನಗಳ ಮಾಲಕರು, ಹಿತೈಸಿಗಳು ಆಗಮಿಸಿ, ಶುಭ ಹಾರೈಸಿದರು.

Exit mobile version