Site icon Suddi Belthangady

ಅ.15-23: ಶ್ರೀ ಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಿಬಾಜೆಯಲ್ಲಿ ನವರಾತ್ರಿ

ಶಿಬಾಜೆ: ಶ್ರೀ ಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇದರ ವತಿಯಿಂದ ತಾ. 15-10-2023ನೇ ಆದಿತ್ಯವಾರದಿಂದ ತಾ.23-10- 2023ರ ಸೋಮವಾರದವರೆಗೆ ಪ್ರತಿವರ್ಷದಂತೆ ನವರಾತ್ರಿ ಉತ್ಸವ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ ಗಂಟೆ 8.00ಕ್ಕೆ, ಮಧ್ಯಾಹ್ನ 12.30ಕ್ಕೆ ಪೂಜೆ ನಡೆಯಲಿದೆ. ದಿನಾಂಕ 23-10-2023ರಂದು ಮಹಾ ನವಮಿಯ ದಿನ ಬೆಳಿಗ್ಗೆ ಗಂಟೆ 8.00 ರಿಂದ ರಾತ್ರಿ ಗಂಟೆ 8-00ರ ತನಕ ನಡೆಯಲಿದೆ. ದಿನಾಂಕ 24-10-2023 ರಂದು ವಿಜಯದಶಮಿ ಗಂಟೆ 9-00ರಿಂದ ಮಧ್ಯಾಹ್ನ 12.30ರ ತನಕ ಅಕ್ಷರಾಭ್ಯಾಸ ನಡೆಯಲಿದೆ. ಪ್ರತಿದಿನ ಸಂಜೆ ಗಂಟೆ 7.00ರಿಂದ ರಾತ್ರಿ 8.15ರ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಲಿದೆ.

Exit mobile version