Site icon Suddi Belthangady

ಸುಗಂಧಿನಿ ಕಲ್ನಾಯಬಾಗ್ ರವರಿಗೆ ಸನ್ಮಾನ

ಅಂಡಿಂಜೆ: ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಡಿಂಜೆ ಇದರ ವತಿಯಿಂದ ಗಣೇಶೋತ್ಸವದ ಸಂದರ್ಭದಲ್ಲಿ ಸುಗಂಧಿನಿ ಕೃಷ್ಣಪ್ಪ ಪೂಜಾರಿ ಕಲ್ನಾಯಬಾಗ್ ಇವರನ್ನು ಸನ್ಮಾನಿಸಲಾಯಿತು.

ಅಂಡಿಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ನಿತಿನ್ ಮುಂಡೆವು, ಸುರೇಂದ್ರ ಕಂಬಳಿ ಬುಲ್ಲೋಳಿಗೆ, ವಸಂತ ಪೂಜಾರಿ ಹಿಂಪ್ಲೋಟ್ಟು ಗಣೇಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಮನ್ನಡ್ಕ, ಕಾರ್ಯದರ್ಶಿ ದಿನೇಶ್ ಕಿಲಾರ ಉಪಾಧ್ಯಕ್ಷ ರಮೇಶ್ ಭಟ್ ಶಿವಗಿರಿ, ಕೋಶಾಧಿಕಾರಿ ಸಚಿನ್ ಮಾರೋಳಿ, ಸುಗಂಧಿನಿಯವರ ಮಕ್ಕಳು ಉಪಸ್ಥಿತರಿದ್ದರು.

Exit mobile version