Site icon Suddi Belthangady

ಮಸ್ಜಿದುನ್ನೂರ್ ಜುಮ್ಮಾ ಮಸೀದಿ ಹಾಗೂ ನೂರುಲ್ ಇಸ್ಲಾಂ ಮದರಸ ಚಿಬಿದ್ರೆ, ಕಕ್ಕಿಂಜೆ- ನೂತನ ಆಡಳಿತ ಸಮಿತಿ ರಚನೆ

ಬೆಳ್ತಂಗಡಿ: ಮಸ್ಜಿದುನ್ನೂರ್ ಜುಮ್ಮಾ ಮಸೀದಿ ಹಾಗೂ ನೂರುಲ್ ಇಸ್ಲಾಂ ಮದರಸ ಚಿಬಿದ್ರೆ, ಕಕ್ಕಿಂಜೆ ಇದರ 2023/2024ರ ನೂತನ ಆಡಳಿತ ಸಮಿತಿ ರಚನೆಯಾಗಿದ್ದು, ಗೌರವಾಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಮುಕ್ಕುಡ, ಅಧ್ಯಕ್ಷರಾಗಿ ಕೆ.ಇಬ್ರಾಹಿಂ ಬೊಂಟ್ರಪಾಲ್, ಪ್ರಧಾನ ಕಾರ್ಯದರ್ಶಿಯಾಗಿ ಆರಿಶ್ ಮುಕ್ಕುಡ, ಕೋಶಾಧಿಕಾರಿ ಉಸ್ಮಾನ್ ಉರ್ಪಲ್ ಗುಡ್ಡೆ ಇವರು ಆಯ್ಕೆಯಾಗಿದ್ದಾರೆ.

ಉಳಿದಂತೆ ಉಪಾಧ್ಯಕ್ಷರಾಗಿ ಅಫೀಝ್ ಎ.ಕೆ, ಜೊತೆ ಕಾರ್ಯದರ್ಶಿಯಾಗಿ ಮನ್ಸೂರ್ ಉರ್ಪಲ್ ಗುಡ್ಡೆ ಮತ್ತು ನಾಸಿರ್ ಉರ್ಪಾಲ್ ಗುಡ್ಡೆ, ಸಂಚಾಲಕರಾಗಿ ಯಾಸರ್ ಬೊಂಟ್ರಪಾಲ್ ಇವರು ಆಯ್ಕೆಯಾದರು.
ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನೂ ರ ಆಯ್ಕೆ ಮಾಡಲಾಯಿತು.

Exit mobile version