Site icon Suddi Belthangady

ನಿಟ್ಟಡೆ: ಬೇಬಿ ಕುಂಜೊಟ್ಟು ನಿಧನ

ನಿಟ್ಟಡೆ ಗ್ರಾಮದ ಕುಂಜೊಟ್ಟು ನಿವೃತ್ತ ಯೋಧ ಚಂದ್ರಹಾಸರ ಪತ್ನಿ ಬೇಬಿ( 65 ವರ್ಷ)ಅ.7 ರಂದು ನಿಧನರಾದರು.

ಮೃತರು ಪತಿ ಚಂದ್ರಹಾಸ, ಪುತ್ರ ಅಶ್ವಿನ್, ಸೊಸೆ ಅಶ್ವಿನಿ, ಮೊಮ್ಮಗಳು ಚಾರ್ವಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ

Exit mobile version