Site icon Suddi Belthangady

ದಿಡುಪೆ ರಮಾನಾಥ ಮರಾಠೆ ನಿಧನ

ಮಲವಂತಿಗೆ ಗ್ರಾಮದ ದಿಡುಪೆ ಕಜಕ್ಕೆ ನಿವಾಸಿ, ಕೃಷಿಕ ರಮಾನಾಥ ಮರಾಠೆ(63 ವ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಅ.2ರಂದು ನಿಧನರಾದರು.

ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.

Exit mobile version